ಉದ್ದಿನ ದೋಸೆ

 ಬೇಕಾಗುವ ಸಾಮಾಗ್ರಿಗಳು :
ಬಿಳಿ ಕುಚ್ಚಲಕ್ಕಿ ಒಂದು ಕಪ್,
ದೋಸೆ ಅಕ್ಕಿ ಎರಡು ಕಪ್,
ಉದ್ದಿನಬೇಳೆ ಒಂದು ಕಪ್,
ಮೆಂತೆ ಕಾಲು ಚಾ ಚಮಚ,
ಉಪ್ಪು ರುಚಿಗೆ

ಮೇಲಿನ ವಸ್ತುಗಳನ್ನು ತೊಳೆದು ಕನಿಷ್ಠ ನಾಲ್ಕು ಗಂಟೆ ನೀರಿನಲ್ಲಿ ನೆನೆಹಾಕಿ ಇಡಬೇಕು.  
ಆಮೇಲೆ ಇನ್ನೊಮ್ಮೆ ತೊಳೆದು ರುಬ್ಬಬೇಕು.ರುಚಿಗೆ ಬೇಕಾದಷ್ಪ್ಪುಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಇಡಿ . ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಬೇಕು. ಕನಿಷ್ಟ ಆರು ಗಂಟೆಯ ನಂತರ ದೋಸೆ ಹಾಕಬೇಕು.



Comments

Popular posts from this blog

ಕಾಂದ ಪೋಹ